ಪ್ರೀತಿ ಅನ್ನೋದು ಕಣ್ಣಲ್ಲಿ ಹುಟ್ಟಿ ಖಾಲಿಯಾಗೋ ಕಣ್ಣಿರಾಗಬಾರದು.. ಮನಸ್ಸಲ್ಲಿ ಹುಟ್ಟಿ ಮಣ್ಣಾದರು ಮರೆಯಲಾಗದ ನೆನಪಗಿರಬೇಕು..😍😍 ಹೂವು ಮುಳ್ಳುಗಳು ವೈರಿಗಳಾದ್ರೆ ಹೂವಿಗುಂಟೆ ಬಹುದಿನ? ಹೂವನ್ನು ಮರೆತರೆ ದುಂಬಿಗುಂಟೆ ಅನುದಿನ? ಕಲ್ಲಾದರೆನಾನುಕೋಲಾರದಮಣ್ಣಲ್ಲಿಮರೆವೆ ಬೇಲೂರಿನಗುಡಿಯಲ್ಲಿಇರುವೆ ಮಣ್ಣದರೆನಾನುಕೋಲಾರದಮಣ್ಣಲ್ಲಿ_ಬೆರೆವೆ ಮರವಾದರೆನಾನುಚಾಮುಂಡಿಗೆ_ನೆರಳಾಗಿರುವೆ ಮಗುವಾದರೆಕಾವೇರಿಯಮಡಿಲಲಿ_ನಗುವೆ ನನ್ನ ನೋವು ಕೆಲವು ಸಲ ರಾತ್ರಿಯ ಮೌನವನ್ನು ಸೀಳಿಕೊಂಡು ಹೊರ ಬರುತ್ತದೆ… ಆಸೆಗೆ ಕೊನೆ ಇಲ್ಲಾ 👋 💞ಪ್ರೀತಿಗೆ ಸಾವೇ ಇಲ್ಲಾ👋 ಮಳೆಗೆ ಬಡ್ತನ ಬಂದ್ರೆ ಅದ್ನ ಬರಗಾಲ ಅಂತೀವಿ… ಬುದ್ಧಿಗೆ ಬಡ್ತನ ಬಂದ್ರೆ ಅದ್ನ ಕೇಡಗಾಲ ಅಂತೀವಿ… ನೂರಾರು ಹುಡುಗಿರು […]
The post Kannada Whatsapp Status – Sad WhatsApp Status appeared first on Whatsapp Status & Shayari.