ಕಬ್ಬಿಣದ ನಾಶಕ್ಕೆ ಅದಕ್ಕೆ ಹಿಡಿವ ತುಕ್ಕೆ ಕಾರಣ ಹೊರತು ಬೆರೇನು ಅಲ್ಲ,ಹಾಗೆ ಮನುಷ್ಯನ ನಾಶಕ್ಕೆ ಅವನ ಮನಸ್ಸೆ ಕಾರಣ ಹೊರತು ಬೇರೆಯವರಲ್ಲ. “ಜೀವನದಲ್ಲಿ ಕಷ್ಟ ಪಟ್ಟು, ಮೇಲೆ ಬಂದೆ ಎನ್ನುವುದಕ್ಕಿಂತ, ಮೇಲೆ ಬರಲು,ಸವೆಸಿದ ದಾರಿ, ಹತ್ತಿದ ಮೆಟ್ಟಿಲುಗಳು ಎಷ್ಟು, ಪಟ್ಟಂತಹ ಪಾಡುಗಳು,ಎಷ್ಟು ಎನ್ನುವುದು ಮುಖ್ಯ… ಇರುವೆಗಳು ಗೋಡೆಯ ಮೇಲೆ ಒಡಾಡುವಾಗ ಎಷ್ಟೆ ಅವಸರವಿದ್ದರೂ ಪರಸ್ಪರ ಒಂದೊನ್ನೊಂದು ಬೇಟಿಯಾಗಿ ಮುಂದೆ ಹೋಗುವಂತೆ, ನಮ್ಮ ದಿನನಿತ್ಯ ಜೀವನದಲ್ಲಿಯೂ ಸಹ ಪ್ರತಿಯೊಬ್ಬ ವ್ಯಕ್ತಿ ಎದುರುಗಡೆ ಬಂದಾಗ, ನಿರ್ಮಲ ದೃಷ್ಟಿ, ಸಣ್ಣ ನಗೆ […]
The post Best Kannada Whatsapp Status appeared first on Whatsapp Status & Shayari .